ನಮ್ಮ ಕನ್ನಡ ಸಮುದಾಯದ ಜನರಿಗೆ ಸಹಾಯ ಮಾಡಲು MKANT ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಜನರ ಅವಶ್ಯಕತೆ ಮತ್ತು ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯನ್ನು ಕಳುಹಿಸಿದ್ದು . ಮೆಟ್ರೊಪ್ಲೆಕ್ಸ್ ಪ್ರದೇಶದ ಎಲ್ಲಾ ಮೂಲೆಗಳಿಂದ ಅಗಾಧ ಪ್ರತಿಕ್ರಿಯೆ ಬಂದಿದೆ. ಡಲ್ಲಾಸ್ ಮೆಟ್ರೊಪ್ಲೆಕ್ಸ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಕನ್ನಡಿಗರ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು, ಕನ್ನಡ ಶಾಲೆಯು ಎಲ್ಲರಿಗೂ ಅನುಕೂಲ ಆಗುವಷ್ಟು ಹತ್ತಿರದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಉದ್ದೇಶವನ್ನು ಪೂರೈಸಲು ಕೆಳಗಿನ ಆರು ಸದಸ್ಯರ ಪ್ರಾಥಮಿಕ ಸಮಿತಿಯನ್ನು ಸ್ಥಾಪಿಸಲಾಗಿದೆ .